Surprise Me!

ರಾಜ್ ಕುಮಾರ್ ಸಹಾಯ ಸ್ಮರಿಸಲು ದರ್ಶನ್ ತಂದೆ ಮಾಡಿದ ಕೆಲಸ ಇದು | Filmibeat Kannada

2021-02-22 893 Dailymotion

ತೂಗುದೀಪ ಶ್ರೀನಿವಾಸ್ ಅವರಿಗೆ ಒಂದು ಕನಸಿತ್ತು. ಅದೇನೆಂದರೆ ತನ್ನ ಹುಟ್ಟೂರು ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಅನ್ನೋದು. ಮನೆ ಕಟ್ಟಲು ಆರಂಭಿಸಿದರಾದ್ರೂ ಮಧ್ಯದಲ್ಲಿ ಆರ್ಥಿಕ ಸಮಸ್ಯೆ ಎದುರಾಯಿತು..<br /><br />ಆಗ ಪ್ರೀತಿಯ ಸ್ನೇಹಿತ ಡಾ. ರಾಜ್ ಅವರು ಇವರ ಸಹಾಯಕ್ಕೆ ಬಂದು ತೂಗುದೀಪ ಶ್ರೀನಿವಾಸ್ ಅವರು ತಮ್ಮ ಕನಸಿನ ಮನೆ ಪೂರ್ಣಗೊಳಿಸುವಲ್ಲಿ ಸಹಾಯ ಮಾಡಿದ್ರು.. ಅದೇ ಕಾರಣಕ್ಕೆ ಮನೆಗೆ ಮುಪಾ ಕೃಪಾ ಎಂದು ಹೆಸರಿಟ್ಟರು ತೂಗುದೀಪ ಶ್ರೀನಿವಾಸ್.<br />

Buy Now on CodeCanyon